ಗುಂಡಿ ರಸ್ತೆ ಮುಚ್ಚಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದ ಮಾಜಿ ಸಚಿವರಾದ ಹೆಚ್.ಕೆ. ಕುಮಾರ್ ಸ್ವಾಮಿ

ಸಕಲೇಶಪುರ:- ತಾಲೂಕಿನ ಹೆತ್ತೂರು ಹೋಬಳಿಯ ಹೊಂಗಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಗಳ್ಳಿ ಗ್ರಾಮಕ್ಕೆ ಮಾಜಿ ಸಚಿವರು ರಾದ ಹೆಚ್. ಕೆ. ಕುಮಾರಸ್ವಾಮಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಗ್ರಾಮದ ಮುಖ್ಯ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಹಾಗೂ ಸಾರ್ವಜನಿಕರ…

ಮೂಲಭೂತ ಸೌಕರ್ಯದ ಕೊರತೆ ಗ್ರಾಮಸ್ಥರ ಆಕ್ರೋಶ*

ಸಕಲೇಶಪುರ ತಾಲೂಕಿನ ಬಾಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದರ್ಬಾರ್ ಪೇಟೆ ಹುಲಿಯಮ್ಮ ಬಡಾವಣೆ ಮುಖ್ಯ ರಸ್ತೆ ಸಂಪೂರ್ಣವಾಗಿ ಕೆಸರು ಗದ್ದೆಯಂತೆ ಹಾಳಾಗಿದ್ದು, ಹುಲಿಯಮ್ಮ ಬಡಾವಣೆಯಲ್ಲಿ 40 ಕುಟುಂಬಗಳು ವಾಸವಾಗಿದ್ದು, 40 ಕುಟುಂಬಗಳು ದರ್ಬಾರ್ ಪೇಟೆ ಯಲ್ಲಿ ವಾಸವಾಗಿದ್ದು, ಈ ಎರಡು ಗ್ರಾಮಗಳಲ್ಲೂ…

ಸ್ಮಶಾನಕ್ಕಾಗಿ ಮೀಸಲಿಟ್ಟ ಜಾಗ ಒತ್ತುವರಿ

ಸಕಲೇಶಪುರ ತಾಲೂಕಿನ ಎಸಳೂರು ಹೋಬಳಿ ತಡಕಲು ಗ್ರಾಮದ ಸರ್ವೆ ನಂ 26 ರಲ್ಲಿ 4 ಎಕ್ಕರೆ 24 ಕುಂಟೆ, ಸ ನಂ 44 ರಲ್ಲಿ 3:31 ಕುಂಟೆ ಸ ನಂ 21 ರಲ್ಲಿ 4.38 ಕುಂಟೆ ಜಾಗವನ್ನು ತಡಕಲು ಗ್ರಾಮದ ಗ್ರಾಮಸ್ಥರಿಗೆ…

*ಜಾಗದ ಸರ್ವೇಗೆ ಬಂದ ಅಧಿಕಾರಿಗಳು ವಾಪಸ್ ಗ್ರಾಮಸ್ಥರ ಆಕ್ರೋಶ*

ಸಕಲೇಶಪುರ ತಾಲೂಕಿನ ಬೆಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಈರಣ್ಣನ ಪೇಟೆ ಹಾಗೂ ಈರಣ್ಣನ ಕೊಪ್ಪಲು ಗ್ರಾಮ ನಡುವೆ ಇರುವ 5 ಎಕರೆ ಗ್ರಾಮ ಠಾಣಾ ಜಾಗವನ್ನು ಸ್ಥಳೀಯರು ಅತಿಕ್ರಮವಾಗಿ ಪ್ರವೇಶ ಮಾಡಿ ಬೇಲಿ ಹಾಕಿ ಕಾಫಿ ತೊಟ ಮಾಡಿರುತ್ತಾರೆ. ಈರಣ್ಣನ ಪೇಟೆ…

ಯಸಳೂರಿನಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ನಿರ್ಧಾರ

ಸಕಲೇಶಪುರ ತಾಲ್ಲೂಕು  ಯಸಳೂರು ಹೋಬಳಿಯ   ಪೊಲೀಸ್ ಠಾಣೆ  ಎದುರು ಡಾಕ್ಟರ್ ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿ ನಿರ್ಮಾಣದ  ಗುದ್ದಲಿ ಪೂಜೆ ದಿನಾಂಕ- 28-06-2026ನೇ  ಭಾನುವಾರ ನೆರವೇರಲಿದೆ ಎಂದರು ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ  ಸಮಿತಿ  ಸಭೆಯಲ್ಲಿ ಅಧ್ಯಕ್ಷರಾದ  ಈರಯ್ಯ…

ಒತ್ತುವರಿ ಮಾಡಿದ ಡೀಮ್ಡ್ ಅರಣ್ಯ ವಶಕ್ಕೆ

ಸಕಲೇಶಪುರ : ದಿನಾಂಕ 15/ 6/ 2026 ರಂದು ಉಪಅರಣ್ಯ ಸಂರಕ್ಷಣಾಧಿಕಾರಿಗಳು, ಮತ್ತು ಸಹಾಯಕ ಅರಣ್ಯ ಅಧಿಕಾರಿಗಳ ನಿರ್ದೇಶನದಂತೆ ತಾಲೂಕಿನ ಹಾನುಬಾಳು ಹೋಬಳಿ ಕೊಡಚಹಳ್ಳಿ ಗ್ರಾಮದ ಸರ್ವೆ ನಂ 21, 28 ರ ಡೀಮ್ಡ್ ಅರಣ್ಯ 22. 00 ಎಕ್ಕರೆಯಷ್ಟು ವತ್ತುವರಿ…

ಮೂವರು ಯುವಕರು ನೀರು ಪಾಲು

ಹಾಸನ:- ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಶೆಟ್ಟಿಹಳ್ಳಿ ಚರ್ಚ್ ಸಮೀಪ ಈಜಲು ತೆರಳಿದ ಮೂವರು ಯುವಕರು ನೀರು ಪಾಲಾಗಿದ್ದಾರೆ. ಇವರು ಬೆಂಗಳೂರು ಮೂಲದ ಚರಂಗ್ (20) ಮಿಲನ್ (23) ಮಣಿಕಂಠ (20) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರವಾಸ…

ಒತ್ತುವರಿ ಜಾಗ ತೆರವು

ಸಕಲೇಶಪುರ :- ಸಕಲೇಶಪುರ ತಾಲೂಕು ಮಾರನಹಳ್ಳಿಯ ಕೆಂಪು ಹೊಳೆ ಮೀಸಲು ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಮೀಸಲು ಅರಣ್ಯ ಗಡಿ ಭಾಗದ ಸರ್ವೇ ನಂಬರ್ 401 ರಿ ಸ್ಥಳದಲ್ಲಿ ಹೋಟೆಲ್ ಮಾಲೀಕ…

**ಅಕ್ರಮವಾಗಿ ಸಾಗಿಸುತ್ತಿದ್ದ ಹವಳಿಗೆ ಬಿಲ್ಲೆಟ್ಸ್ ಮರ ಅರಣ್ಯ ಅಧಿಕಾರಿಗಳ ವಶಕ್ಕೆ*

ಸಕಲೇಶಪುರ : ಸಕಲೇಶಪುರ ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್, ಖಚಿತ ಮಾಹಿತಿ ಆಧರಿಸಿ ಸಿಬ್ಬಂದಿಗಳೊಂದಿಗೆ ಮಿಂಚಿನ ಕಾರ್ಯಾಚರಣೆ ನೆಡೆಸಿ KA-19A C.7767 ಸಂಖ್ಯೆಯ ಕಂಟೇನರ್ ವಾಹನದಲ್ಲಿ ಒಂದು ಲೋಡ್ ಅಕ್ರಮವಾಗಿ ಸಾಗಿಸುತ್ತಿದ್ದ ಹವಳಿಗೆ ಬಿಲ್ಲೆಟ್ಸ್ ಮರ ವನ್ನು ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.…

*ಕಾಡಾನೆಗಳ ಚಲನವಲನ ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ಹೇಮಂತ್ ಕುಮಾರ್ ದಿಡೀರ್ ಬೇಟಿ* *ಗ್ರಾಮಸ್ಥರಿಗೆ ಮುಂಜಾಗ್ರತೆ ಬಗ್ಗೆ ಸೂಚನೆ*

ಸಕಲೇಶಪುರ ತಾಲೂಕಿನ ಕಿರೇಹಳ್ಳಿ ಗ್ರಾಮದ ಶೋಭ ಕೆಂಪೇಗೌಡ್ರು ತೋಟ ಹಾಗೂ ಈಶ್ವರ್ ರವರ ಕಾಡಿನಲ್ಲಿ 4 ಆನೆಗಳು ಕಂಡುಬಂದ ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿಗಳಾದ ಹೇಮಂತ್ ಕುಮಾರ್ ದಿನಾಂಕ 10.06.2026 ರಂದು ಬೆಳಗ್ಗೆ ಭೇಟಿ ನೀಡಿ ಕಿರೆಹಳ್ಳಿ,ವಡೂರು, ಕಿರುಹುಣಸೆ, ಗ್ರಾಮದ ಸಾರ್ವಜನಿಕರು…

error: Content is protected !!